Avengers: Endgame

ಬಹುಶಃ ಹಾಲಿವುಡ್ ಚಿತ್ರರಂಗದ ಅತ್ಯಂತ ಜಯಶಾಲಿ ಸಿನೆಮಾ ಸರಣಿ ಎನ್ನಿಸಕೊಳಬಹುದಾದ “ಯಂ. ಸೀ. ಯೂ” ಮರದ ಇಪತ್ತೆರೆಡೆನೆಯ ಪ್ರಯೋಗಫಲ, “ಅವೆಂಜರ್ಸ್: ಎಂಡ್ಗೇಮ್” ಚಲನಚಿತ್ರದ ವಿಮರ್ಶೆ.